ALBUMAlbum
BRAZIL[kannada]
Ayabatal
9 tracks1 hr 14 min duration
Play albumLoads all available tracks into the queue
Tracks
9 available
#TitlePlaysDuration
About this album
ಈಗ ಎಲ್ಲ ಕಡೆ ನೋಡಿದರೂ FIFA ಫೀವರ್ ಶುರು ಆಗಿದೆ. ಅದರಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿರುವ 'ಬ್ರೆಜಿಲ್', ಎಂದಿಗೂ ಎಲ್ಲರ ಫೇವರಿಟ್. 'ಫುಟ್ಬಾಲ್ ನ ಕಿಂಗ್' ಅಂತ ಹೆಸರಾಗಿರುವ 'ಪೆಲೆ' ಕೂಡಾ ಬ್ರೆಜಿಲ್ನವರೇ. ಇಂತಹ ಲೆಜೆಂಡ್ ಆಟಗಾರರನ್ನು ಹುಟ್ಟುಹಾಕಿದ ಬ್ರೆಜಿಲ್ ತಂಡದ ಶಕ್ತಿ ಮತ್ತು ದೌರ್ಬಲ್ಯವೇನು? 27 ವರ್ಷಗಳ ಕಾಲ ಬ್ರೆಜಿಲ್ ಅನುಭವಿಸಿದ ಚಾಂಪಿಯನ್ಷಿಪ್ ಲೇಪನವಾಸನೆ ಎಷ್ಟು ದೊಡ್ಡದು?ಇವೆಲ್ಲದರ ಉತ್ತರ ಕೇಳಿ 'ಜಗತ್ತಿನ ಬೆಸ್ಟ್ ತಂಡ - ಬ್ರೆಜಿಲ್' ಬಗ್ಗೆ ಆಡಿಯೋಬುಕ್. ನಿಮ್ಮ ಕೂಕುFM ಕನ್ನಡದಲ್ಲೇ!











