Dancing in the Street[kannada]ALBUM

Album

Dancing in the Street[kannada]

user4230313415209
6 tracks24 min duration
World Music
Play albumLoads all available tracks into the queue

Tracks

6 available

About this album

ನೃತ್ಯ ಒಂದು ಅದ್ಭುತ ಕಲೆ. ಅದ್ರಲ್ಲೂ ಸಾಮೂಹಿಕವಾಗಿ ಡ್ಯಾನ್ಸ್ ಮಾಡಿದ್ರೆ ಏನೆಲ್ಲಾ ಉಪಯೋಗಗಳಿವೆ ಗೊತ್ತಾ? ಹಿಂದಿನ‌ ಕಾಲದಲ್ಲಿ ಉತ್ಸವಗಳಲ್ಲಿ ಈ ಸಾಮೂಹಿಕ ನೃತ್ಯದಲ್ಲಿ ಇಡೀ ಊರಿನ ಜನ ಪಾಲ್ಗೊಳ್ತಾ ಇದ್ದದ್ದು ಯಾಕೆ? ಶಾಸ್ತ್ರೀಯವಾಗಿ ನೃತ್ಯ ಅಭ್ಯಾಸ ಮಾಡ್ಬೇಕು ಅನ್ನೋದನ್ನ ಬದಿಗಿಟ್ಟು, ಎಲ್ಲರೂ ಯಾಕೆ ಡ್ಯಾನ್ಸ್ ಮಾಡ್ಬೇಕು? ತಿಳಿಯೋದಕ್ಕೆ ಕೇಳಿ 'ಡ್ಯಾನ್ಸಿಂಗ್ ಇನ್ ದಿ ಸ್ಟ್ರೀಟ್' ಕೃತಿಯ ಆಡಿಯೋ ಬೈಟ್ಸ್.

Similar releases