Dubari Divorcegalu[kannada]ALBUM

Album

Dubari Divorcegalu[kannada]

Kaddy jabang Kaddy
12 tracks1 hr 51 min duration
Play albumLoads all available tracks into the queue

Tracks

12 available

About this album

ಇತ್ತೀಚೆಗೆ ಮದುವೆ ಆಗೋದಕ್ಕಿಂತ ಹೆಚ್ಚಾಗಿ, ಡಿವೋರ್ಸ್ ವಿಚಾರವಾಗಿ ಸೆಲಬ್ರಿಟಿಗಳು ಸುದ್ದಿಯಲ್ಲಿದ್ದಾರೆ. ವಿಚಿತ್ರ ಅಂದ್ರೆ ವರ್ಷಾನುಗಟ್ಟಲೇ ಲವ್ ಮಾಡಿ ವಿವಾಹವಾದವರೇ, ಇಂದು ಹತ್ತಾರು ಕಾರಣಗಳನ್ನ ಕೊಟ್ಟು ದೂರವಾಗ್ತಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು.? ಡಿವೋರ್ಸ್ ಆದ್ಮೇಲೆ ಅವರಿಗೆ ಸಿಕ್ಕ ಹಣದ ಬಗ್ಗೆ ಯಾಕಿಷ್ಟು ಕಾಂಟ್ರವರ್ಸಿ.? ದುಡ್ಡಿನ ಮುಂದೆ ಪ್ರೀತಿ ಕೂಡ ಬೇಡವಾಯ್ತಾ.? ಕೇಳಿ ‘ದುಬಾರಿ ಡಿವೋರ್ಸ್‍ಗಳು’ ಆಡಿಯೋಬುಕ್.

Similar releases