ALBUMAlbum
Duddu Maaduvudu Hege?[kannada]
Mother of memes
13 tracks1 hr 43 min duration
Play albumLoads all available tracks into the queue
Tracks
13 available
#TitlePlaysDuration
About this album
ಪ್ರತಿಯೊಬ್ಬರಿಗೂ ಜೀವನದಲ್ಲಿ ಹಣ ಸಂಪಾದಿಸುವುದು ಹೇಗೆ ಎಂಬುದು ದೊಡ್ಡ ಚಿಂತೆಯಾಗಿರುತ್ತದೆ. ಅಂತಹವರಿಗೆ ನಿಯಮಬದ್ಧವಾಗಿ ಹಣ ಮಾಡುವುದರ ಕುರಿತು ಮಾರ್ಗದರ್ಶನ ನೀಡಬಲ್ಲ ಕೃತಿ ‘ದುಡ್ಡು ಮಾಡುವುದು ಹೇಗೆ’. ಕೆಲವು ವಿಶಿಷ್ಟ ಕತೆಗಳ ಮೂಲಕವು ದುಡ್ಡಿನ ಮಹತ್ವವನ್ನು ನೀಡಿದ್ದಾರೆ ಲೇಖಕ ಯಂಡಮೂರಿ ವೀರೇಂದ್ರನಾಥ.











