Karnatakada Underworld [kannada]ALBUM

Album

Karnatakada Underworld [kannada]

TB
6 tracks1 hr 0 min duration
Crime&Horror
Play albumLoads all available tracks into the queue

Tracks

6 available

About this album

Karnatakada Underworld ಈ ಸರಣಿಯಲ್ಲಿ 1960ರಿಂದ 90ರ ದಶಕದವರೆಗೆ ಬೆಂಗಳೂರು, ಮಂಗಳೂರು, ಮತ್ತು ಇತರ ಭಾಗಗಳಲ್ಲಿ ಭೂಗತ ಜಗತ್ತಿನ ಬೆಳವಣಿಗೆ ಹಾಗು ಅದರ ಅವನತಿಗಳ ಬಗ್ಗೆ ಹಾಗು, ಎಂ.ಪಿ. ಜಯರಾಜ್, ಕೊತ್ವಾಲ್ ರಾಮಚಂದ್ರ ಮತ್ತು ಇತರ ಕುಖ್ಯಾತ ಡಾನ್‌ಗಳ ಕತೆಗಳು, ಅವರ ರಾಜಕೀಯ ಸಂಪರ್ಕಗಳು ಮತ್ತು ಕಾನೂನು ಜಾರಿಗೆ ಸಂಬಂಧಿಸಿದ ರೋಚಕ ಘಟನಾವಳಿಗಳನ್ನು ನಿಮ್ಮ ಮುಂದಿಟ್ಟುಕೊಳ್ಳುತ್ತೇವೆ. ಈ ಕತ್ತಲೆಯ ಜಗತ್ತಿನ ಹಿಂದೆ ನಿಂತ ಸತ್ಯ ಏನು? . ಎಂಬುವುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.

Similar releases