No Future without Forgiveness [kannada]ALBUM

Album

No Future without Forgiveness [kannada]

Kim Jayde
13 tracks1 hr 26 min duration
Common
Play albumLoads all available tracks into the queue

Tracks

13 available

About this album

ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಬಾಂಧವ್ಯಕ್ಕೆ ಅಥವಾ ಬಂಧನಕ್ಕೆ ಒಳಗಾಗಿರುತ್ತಾರೆ... ಆ ಬಂಧನದಿಂದ ಸ್ವತಂತ್ರರಾಗುವಾಗ ಹಲವು ಸವಾಲುಗಳನ್ನು ಎದುರಿಸುವುದು ಸಾಮಾನ್ಯ. ಇದು ಒಂದು ದೇಶದ ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿಯೂ ಹೊರತಾಗಿಲ್ಲ...ಒಬ್ಬರ ದಾಸ್ಯದಿಂದ ಮುಕ್ತಿ ಪಡೆದಾಗ ಆಗುವ ಬದಲಾವಣೆಯನ್ನು ಒಪ್ಪಿಕೊಂಡು, ಮುಂದೆ ಸಾಗಿದಷ್ಟೇ ಜಗತ್ತು ಮುಂದಕ್ಕೆ ಸಾಗಲು ಸಾಧ್ಯ. ಹಿಂದಿನ ವಿಚಾರಗಳನ್ನು, ಅತೀತ ಕೃತ್ಯಗಳನ್ನು ಮನದಲ್ಲಿ ಇಟ್ಟುಕೊಂಡು ದ್ವೇಷ ಬೆಳೆಸದೇ, ಕ್ಷಮಿಸಿ ಮುಂದೆ ನಡೆಯುವುದು ಅತ್ಯುತ್ತಮ ಮಾರ್ಗ ಎಂದು ಹೇಳುತ್ತದೆ 'ನೋ ಫ್ಯೂಚರ್ ವಿತೌಟ್ ಫಾರ್ಗಿವ್ನೆಸ್' ಪುಸ್ತಕ. ಈ ಅದ್ಭುತ ಪುಸ್ತಕದ ಕನ್ನಡ ಸಾರಾಂಶವನ್ನು ಕೇಳಿ, ಕೇವಲ KuKuFMನಲ್ಲಿ!

Similar releases