ALBUMAlbum
RONALDO[kannada]
Sarkodie
10 tracks56 min duration
Play albumLoads all available tracks into the queue
Tracks
10 available
#TitlePlaysDuration
About this album
ಕ್ರಿಸ್ಟಿಯಾನೋ ರೊನಾಲ್ಡೋ – ಫುಟ್ಬಾಲ್ ಲೋಕದ ಸುನಾಮಿ..! ಚಿರತೆಗಿಂತಲೂ ವೇಗವಾಗಿ ಓಡುವ ಕಲಾವಿದ..! ಈತನ ಆಟ ನೋಡಲು ಈ ಜಗತ್ತೇ ಫಿದಾ..!ಒಮ್ಮೆ ತಾಯಿಯ ಕರುಣೆಯಿಂದ ಉಳಿಯಬೇಕಾದವನು, ಇವತ್ತು ಕ್ರೀಡಾ ಲೋಕದ ದಿಗ್ಗಜನಾಗಿ ಬೆಳಗಿರುವುದು ಒಂದು ಅದ್ಭುತ ಕಥೆ. ಫುಟ್ಬಾಲ್ ಲೋಕದ ಸುಲ್ತಾನನಾಗಿರುವ ರೊನಾಲ್ಡೋನ ಜೀವನಕಥೆ ಚಿತ್ತಾಕರ್ಷಕವಾಗಿದೆ.ಈ ಮಹಾನ್ ಸಾಧನೆಯ ಬಗ್ಗೆ ಇನ್ನಷ್ಟು ತಿಳಿಯಲು ಕೇಳಿ ‘ರೊನಾಲ್ಡೋ’ ಆಡಿಯೋಬುಕ್, ನಿಮ್ಮ ಕೂಕುFM ಕನ್ನಡದಲ್ಲೇ!











