Silk Smitha[kannada]ALBUM

Album

Silk Smitha[kannada]

Attack official
22 tracks3 hr 35 min duration
Biographies & Memoirs
Play albumLoads all available tracks into the queue

Tracks

22 available

About this album

'ಸಿಲ್ಕ್ ಸ್ಮಿತಾ' ಈ ಹೆಸರು ದಕ್ಷಿಣ ಭಾರತ ಸಿನಿರಂಗದಲ್ಲಿ ಹಲ್ ಚಲ್ ಎಬ್ಬಿಸಿದ್ದು ಇಂದು ಇತಿಹಾಸ. ಆದ್ರೆ 'ವಿಜಯಲಕ್ಷ್ಮಿ ವದ್ಲಾಪಟಿ' ಅನ್ನೋ ಸಾಮಾನ್ಯ ಹುಡುಗಿ 'ಸಿಲ್ಕ್ ಸ್ಮಿತಾ' ಅಂತಾ ಫೇಮಸ್ ಆಗಿದ್ದು ಹೇಗೆ? ಲೈಮ್ ಲೈಟಿನ ಹಿಂದೆ ಹೊರಟ ಹೀರೋಯಿನ್ ಬದುಕಲ್ಲಿ ಕತ್ತಲು ಆವರಿಸಿದ್ಸು ಯಾಕೆ? ಇವರ ಕೊನೆ ಆಸೆ ಏನಾಗಿತ್ತು ಗೊತ್ತಾ? ತಿಳಿಯೋದಕ್ಕೆ ಕೇಳಿ 'ಸಿಲ್ಕ್ ಸ್ಮಿತಾ' ಆಡಿಯೋಬುಕ್.

Similar releases